ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಮಿ

ಉಚ್ಚಾರಣೆ: nāmi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    causing to bend; bending; turning.

  2. 2.
    noun

    any of the vowels in Kannaḍa system of alphabets, excepting the first two ಅ and ಆ.

  3. 3.
    noun

    the ninth day of a lunar fortnight.

  4. 4.
    noun

    (arch.) a kind of tax.

ಕಿಟ್ಟೆಲ್ ನಿಘಂಟು

  1. 1.
    1.

    bending; changing a dental to a cerebral: a name given to all the vowels except ಅ and ಆ (Śmd. 16. 17; Kāvy. I, 1a, 12-14).

  2. 2.
    2.

    Tbh. of ನವಮಿ (Śmd. 352. 361; Śm. 19; see ಮಾ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನವಮಿ ತಿಥಿ.
    2. ಅ, ಆ ಕಾರಗಳನ್ನು ಬಿಟ್ಟು ಉಳಿದ ಸ್ವರಾಕ್ಷರಗಳು.
    3. ಒಂದು ಬಗೆಯ ತೆರಿಗೆ.

  2. 2.

    1. ಬಗ್ಗಿಸುವ.
    2. ವ್ಯಾಕರಣದಲ್ಲಿ ದಂತ್ಯಾಕ್ಷರವನ್ನು ತಾಲವ್ಯವನ್ನಾಗಿ ಅಥವಾಮೂರ್ಧನ್ಯ ವನ್ನಾಗಿ ತಿರುಗಿಸುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada