ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾರಿ

ಉಚ್ಚಾರಣೆ: nāri
ಮೂಲ: Ka. D3651

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an adult human being; a woman.

  2. 2.
    noun

    he who is foe-less; a man having no enemy.

  3. 3.
    noun

    the string of a bow.

  4. 4.
    noun

    ಒಲಿದರೆ ನಾರಿ, ಮುನಿದರೆ ಮಾರಿ olidare nāri, munidare māri she who bestows favour when friendly, can annihilate when enraged.

  5. 5.
    noun

    the fibrous web at the bottom of a coconut leaf-stalk.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tex.) bowstring

  2. 2.
    f.

    (woman) woman

ಕಿಟ್ಟೆಲ್ ನಿಘಂಟು

  1. 1.

    = ನಾರ್. (a rope, a cord); a bow-string [ಆಚಾರವೈಮ್ಬ ಬಿಲಿಗೈ ವಿಚಾರವೈಮ್ಬ ನಾರಿ Cv. 1451]; (My.; Te.; T. ನಾಣಿ, ನಾರ್, ನಾರಿ; M. ಞಾಣ್; ತಿರು, ಬಿಲ್ಲ ಹೈದೈ Nn. 74 as Sk.; J. 6, 17; 20, 59). 2, the web which surrounds the stipes of a palm-tree branch (T.). ಬಿಲ್ಲ ನಾರಿ (ಶಿಂಜಿನಿ Nr.; ಜೀವ Nn. 517; ತಿರು, ತಿರ್ಪು Kk. 39; ತಿರು, ತಿರ್ಪು, ಹೈದೈ Śm. 43). ತಾವರೈ ನೂಲ ನಾರಿ (Śmd. 66. 133).

  2. 2.
    1.

    a woman, a wife (ವನಿತೈ, ಸ್ತ್ರೀ Nn. 74). ನಾರಿಯಾಗಿ ಸಮ ನಡೈಯದಿದ್ದವಳೇ ಮಾರಿ. -ನಾರಿಯಿಲ್ಲದ ಮನೈ, ನೀರು ಇಲ್ಲದ ಊರು ನೂರು ಬನ್ದರೂ ತಾರಕ್ಕೈ ಬೇಡ. -ನಾರೀ ಮೋರೈ ನೋಡಿ, ಊರಿ ಕೂತರೈ ನೀರು ಸಿಕ್ಕೀತೇ? [ಒಲಿದರೈ ನಾರಿ, ಮುನಿದರೈ ಮಾರಿ] (Prvs.).see Prv. s. ಬಾರು; Sp. s. ಮಾರಿ.

  3. 3.
    2.

    who has no enemies (ಆಜಾತಶತ್ರು, ಹಗೈಗಳಿಲ್ಲದವನು Nn. 74).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಿಲ್ಲಿಗೆ ಕಟ್ಟುವ ಹುರಿ.
    2. ತೆಂಗು, ತಾಳೆ ಮೊದಲಾದಮರಗಳ ಗರಿಗಳ ಬುಡದಲ್ಲಿ ಇರುವ ನಾರಿನ ಪೊರೆ.
    3. ಹೆಂಗಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada