ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾರು

ಉಚ್ಚಾರಣೆ: nāru
ಮೂಲ: Ka. D3651

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the worm Dracunculus medinensis, that is parasitic in the subcutaneous tissues of people and other mammals; guinea worm.

  2. 2.
    noun

    smell, either pleasant or unpleasant.

  3. 3.
    noun

    a slender, threadlike structure that combines with others to form vegetable tissue; a fibre.

  4. 4.
    verb

    to emit a pleasant scent or odour.

  5. 5.
    noun

    a slender, threadlike structure made from a mineral or synthetically.

  6. 6.
    verb

    to give off unpleasant smell; to stink.

  7. 7.
    noun

    the hard, separable covering of the hard wood of a tree; bark.

  8. 8.
    verb

    to prolong or remain unfinished (as an unpleasant work).

  9. 9.
    noun

    the fibrous part of fruits (as of mango).

  10. 10.
    noun

    the husks of coconuts; coir.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (thread) fibre (of trees and grasses like jute, etc.)

  2. 2.
    vi.

    (smell) to yield a smell, to yield aroma, to stink

ಕಿಟ್ಟೆಲ್ ನಿಘಂಟು

  1. 1.

    = ನಾರ್. (C.; Bp. 42, 3; 60, 49). a fibre, etc. ನಾರು ನೂಲು ಕ್ರಿಮಿಜ ರೋಮಗಳಿಂ ಪುಟ್ಟುವುವು (ಸೀರೈಗಳ್) ನಾಲ್ಕು ತೈರನ್ ಆಕ್ಕುಂ (Hlā.). ನಾರು ನೂಲು ಕ್ರಿಮಿಜ ರೋಮಂಗಳಿನ್ದ ನೈಯಿದ ಆ ಸೀರೈ ನಾಲ್ಕು ತೈರನ್ ಅಕ್ಕು (Mr. 341). ಎಲೈಯ ನಾರು (ಮಾಢಿ Nr.). ತೈಂಗಿನ ನಾರು (B. 2, 42). ನಾರು ಉಟ್ಟಾ ಕ್ಷಣ ನಾರದವನಾದಾನೇ? -ಹೂವಿನಿನ್ದ ನಾರು ಸ್ವರ್ಗಕ್ಕೈ ಹೋಯಿತು. - ಹೂವಿನಿನ್ದ ನಾರು ಮಣ್ಡಿಯ ಮೇಲೈ (Prvs.). see ಕಲ್ಲು-; ಗೋಗಿ-. -ನಾರ ಮಡಿ. = ನಾರುಮಡಿ. (ಚೀರ, ಧಟಿ G.; My.). — ನಾರ ಸೀರೈ. a garment made of the fibres of the bark of certain trees (ವಲ್ಕಲ Bhn. 24). — ನಾರು ಕಟ್ಟು. fibre-like pus to form in or around a sore (My.). ನಾರು ಕಟ್ಟಿದರೈ ನಾರೋದು ಬಿಟ್ಟೀತೇ? (Prv.). — ನಾರು ಬೇರು. fibres (bark) and roots (My.). — ನಾರು ಮಡಿ. cloth made of the fibres of plants (My.; T. ನಾರ್ಪಟ್ಟು; M. ನಾರ್ವಟ್ಟೈ). — ನಾರುಸೀರೈ. = ನಾರ ಸೀರೈ. (ವಲ್ಕಲ, ಶಲ್ಕ Si. 407; My.). — ನಾರುಹುಣ್ಣು. the guinea-worm (ನಾಡೀವ್ರಣ Si. 200; C.; Te. ನಾರಿಕುರುಪು; Mhr., H. ನಾರೂ; Mhr. also ನಾರಾಯಣ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದುರ್ವಾಸನೆಯನ್ನು ಬೀರು.

  2. 2.

    1. ವಾಸನೆ.
    2. ಬಾಳೆ, ಕತ್ತಾಳೆ, ತೆಂಗು, ಸೆಣಬುಮೊದಲಾದುವುಗಳ ಸಿಪ್ಪೆಯಲ್ಲಿರುವ ಎಳೆ,- ನೂಲು,- ಕತ್ತ.
    3. ಗಿಡ, ಮರಗಳಸಿಪ್ಪೆ,- ತೊಗಟೆ.
    4. ನಾರುಮಡಿ.
    5. ಹಣ್ಣು, ಎಲೆ ಮುಂತಾದುವುಗಳ ಜುಂಗು.
    6. ನೂಲಿನಂಥ ಒಂದು ಬಗೆಯ ಹುಳುವಿನಿಂದ ಉಂಟಾಗುವಹುಣ್ಣು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada