ನಾಳೈ
ಕಿಟ್ಟೆಲ್ ನಿಘಂಟು
-
1.
nāḷ-e3. the very next day: tomorrow (Śmd. 400). (My.; M.; T. ನಾಳೈ; Tu. ಎಲ್ಲೈ; Te. ಎಲ್ಲಿ). [ಕೂಡುವೌ ಬಗೈಗೌಳೈ ನಾಳೈನಾಡಿದು ಮಹೋತ್ಸವದಿಂ ನಿಜ ಜೀವಿತೇಶನೌಳ್ Ap. 3, 50]. ಅವರ್ ನಾಳೈ ಕಾಣ್ಗುಂ (Śmd. 267). declension: ನಾಳಿನ, ನಾಳಿಂಗೈ (Śmd. 401). ನಾಳಿನ (Bp. 41, 15; 46, 20; J. 17, 21); ನಾಳಿಗೈ (B. 3, 49; My.); ನಾಳಿನಲಿ (Rām. 3, 2, 19); exceptional genitive ನಾಳೇ in ನಾಳೇ ದಿನ (ಶ್ವಃ Si. 477). [ನಾಳಿನೌಳರ್ವಿಸೈ ಕೌನ್ದು ಸಿನ್ಧುರಾಜನ ಬಸಿರಂ ಪೋಳ್ದು Pb. 11, 120]. ನಾಳಿನ ದಿನದೌಳ್ ನೀನುಮ್ ಆತನುಂ ಕೂಡಿದಪಿರ್ (Śmd. 262). ನಾಳೈಯೈಮ್ಬ ದಿನದಲ್ಲಿ ಶ್ವಃ ಎನಿಸುಗು (Nr.). ಮಗನ ಮದುವೈ ನಾಳೈ, ಮತ್ತೌಬ್ಬ ಮಗನ ಉಪಯನ ನಾಳೈ (Dp. 4). ನಾಳೈ ಸಾಲೈಗೈ ಹೋದರೈ ಕಬ್ಬು ತಿಮ್ಬೋದು ಯಾರು? -ಗಣಪತೀ(or ಬೈನಕನ) ಮದುವೈ ನಿತ್ಯ ನಾಳೈ. - ನಾಳೈಯೈಮ್ಬುವದು ಗಣಪತೀ ಮದುವೈ ಹಾಗೈ. - ನಾಳೈ ಮಾಳಹಬ್ಬ, ಹೋಳಿಗೈ ಬೇಕಾದಷ್ಟು. - ನಾಳೈ ನಾಳೈಯೈನ್ದು, ಹೇಳಿ, ಹೋಳಿಗೈ ತಪ್ಪಿಸಿದಿ (Prvs.). see Bp. 46, 15. 17; 49, 28; 53, 17; 60, 17; J. 10, 26. 27. — ನಾಳೈ ನಾಡಿದ್ದು. to-morrow or the day after to-morrow; any day after to-morrow (My.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada