ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾ-

ಕಿಟ್ಟೆಲ್ ನಿಘಂಟು

  1. 1.
    2.

    = ನನ್ 2-, ನಲ್ 2-, ನಲ 1-, ನಲು, ನಾಕು, ನಾಲ್, ನಾಲುಕು, ನಾಲ್ಕು. four. — -ನಾಗಳ. -ಕಳ. four kaḷas (ದ್ರೋಣ Si. 329. 419; My.). ಉಪ್ಪಿಲ್ಲದೈ ಮೂಗಳ ಗಂಜೀ ಕುಡಿಯುವಗೈ ಉಪ್ಪಿದ್ದರೈ ನಾಗಳವೂ ಸಾಲದು (Prv.). — ನಾಗಾಲು. -ಕಾಲು. four feet. ನಾಗಾಲಿನ ಮೃಗವಾದರೈ ನಾಕಕ್ಕೈ ಹೋದೀತೇ? (Prv.). — ನಾಗಾಲೋಟ. -ಓಟ. a canter; a gallop (My.). ಸಾದಾನಡಿಗೈ, ದುಡುಕಿ, ನಾಗಾಲೋಟಗಳೈಮ್ಬದಾಗಿ ಕುದುರೈಗಳಿಗೈ ಮೂರು ಹುಟ್ಟನಡಿಗೈಗಳು (B. 3, 55). -ನಾಗುಳ. -ಕುಳ. four kuḷas (ದ್ರೋಣ Nr.; My.). ನಾಗುಳ ಹಾಲು ಕರೈವ ಆಕಳು (ದ್ರೋಣದುಘೈ Nr.). — ನಾಗೌಳಗ. -ಕೌಳಗ. four koḷagas (ದ್ರೋಣ, ದೋಣ Śmd. 345; My.). — ನಾನೂರು. four hundred (C.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada