ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಕ್ಕುವ

ಉಚ್ಚಾರಣೆ: nikkuva
ಮೂಲ: cf. Te. nikkuvamu “truth, certainty”, M. nakkī D3663

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    certainly; factually; in fact.

  2. 2.
    noun

    that which has actually happened, will happen certainly or is really true; fact.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (sure) 1 truth, fact 2 certainty (Pb.1.73) adv. (sure) 1 truly 2 certainly

ಕಿಟ್ಟೆಲ್ ನಿಘಂಟು

  1. 1.

    truth, certainty; truly, certainly (ನಿಸದ, ಸತ್ಯ Ct. II, 11; ನನ್ನಿ, ನಿಸದ, ಸತ್ಯ Kk. 64; ನಿಶ್ಚಯ 79; ನಿಸದ. ನನ್ನಿ, ನನಸು, ವಲಂ, ಪೈರಂ, ದಲ್, ಸಾಜ, ದಿಟ Śm. 34; Te. ನಿಕ್ಕಮು. ನಿಕ್ಕೈಮು, ನಿಕ್ಕುವ). [ನಿಕ್ಕುವನೌಳವಪ್ಪುದರಿಂ ತಕ್ಕನ್ತವರವರ ಲಕ್ಷ್ಯಮಂ ಲಕ್ಷಣಮಂ Kr. I, 41; Pb. 9, 19]. see Śmd. 128; Śm. 66; Śśv. 5, 32.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನಿಶ್ಚಯ.

  2. 2.

    ನಿಶ್ಚಯವಾಗಿಯೂ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada