ನಿಖರ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
(rightly, ನಿಕರ) exact; precise; accurate.
-
2.
noun
=(rightly, ನಿಕರ, ನಿಕರತೆ) ನಿಖರತೆ.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
ನಿಕರ2 , ನಿಗರ, ನಿರಕು, ನಿರಕ್ಕು, ನಿರುಕು (n.) (sure) 〈being〉certain, definite ű ನನ್ನ ಪ್ರಶ್ನೆಗೆ ಅವರು ನಿಖರವಾದ ಉತ್ತರ ಕೊಡಲಿಲ್ಲ. He did not give a definite answer to my question.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಕರಾರುವಾಕ್ಕಾದುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada