ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಗರಿಸು

ಮೂಲ: Ka. caus. D2922

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (posture) to stretch out, to stretch out to its full length《as body or its part》 ű ದಸರಾ ಮೆರವಣಿಗೆಯನ್ನು ಜನ ಕತ್ತು ನಿಗರಿಸಿ ನೋಡುತ್ತಿದ್ದರು. People were looking at the Dasara procession with stretched neck.

ಕಿಟ್ಟೆಲ್ ನಿಘಂಟು

  1. 1.

    = ನಿಗುರಿಸು. to stretch forth. (My.; ನಿಮಿರ್ಚು G.). ಲಕ್ಕಾ ಎಮ್ಬ ಪಾರಿವಾಳಗಳು ಎದೈ ಹಾಯಿಸಿ ಕೌಣ್ಡು, ಹಿಂಗರಿಯನ್ನು ನಿಗರಿಸಿ ಕೌಣ್ಡು, ಹಿನ್ದಕ್ಕೈ ಸೈಟೈದಿರುತ್ತವೈ (B. 3, 114). ಶಹಾಮೃಗವು ಎದೈ ಉಬ್ಬಿಸಿ ಕೌಣ್ಡು, ರೈಕ್ಕೈಗಳನ್ನು ಹಡಗಪಠಗಳ ತೈರದಲ್ಲಿ ಹರವಿ, ಹಿಂಗರಿಗಳನ್ನು ನಿಗರಿಸಿ (4, 191).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada