ನಿಗಳ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ನಿಗಲ.
ಕಿಟ್ಟೆಲ್ ನಿಘಂಟು
-
1.
= ನಿಗಲ, etc. [ಮೋಹಮಯಂ ನಿಗಳಂ ಕಳತ್ರಂ Pb. 4, 12; Ap. 9, 62 va.]; (ಕರಿಯ ಸಂಕಲೈ Ct. I, 64; Bp. 14, 15; J. 2, 7). ನಿಗಳೈ, a woman with ornamental foot-chains (J. 30,).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕುದುರೆಯ ಕೊರಳು,- ಕುತ್ತಿಗೆ.
2. ಬೇಡಿ.
3. ಆನೆಯ ಕಾಲಿಗೆ ತೊಡಿಸುವ ಸರಪಳಿ,- ಸಂಕೋಲೆ.
4. ಕಾಲಿನಲ್ಲಿ ಧರಿಸುವ ಒಂದು ಬಗೆಯ ಆಭರಣ.
5. ಕೈಯಲ್ಲಿ ಧರಿಸುವ ಒಂದು ಬಗೆಯ ಆಭರಣ.
6. ಬಂಧನ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada