ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಚ್ಚ

ಉಚ್ಚಾರಣೆ: nicca
ಮೂಲ: Sk. nitya-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    daily; everyday; regularly.

  2. 2.
    noun

    a day (as the one following or preceding another day); the routine or ordinary day.

  3. 3.
    adjective

    being for ever.

  4. 4.
    adverb

    = ನಿಚ್ಚಂ.

  5. 5.
    noun

    that which is lasting for ever; an everlasting or eternal.

  6. 6.
    noun

    ನಿಚ್ಚಕ್ಕೆ ಬರು niccakke baru to come everyday (or regularly) for.

  7. 7.
    adverb

    always; all the time.

  8. 8.
    adjective

    recurring everyday or regularly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (time) 1 daily 2 always [Sk. nitya-] (Pb.10.31)(Pb.7.78)

ಕಿಟ್ಟೆಲ್ ನಿಘಂಟು

  1. 1.

    Tbh. of ನಿತ್ಯ. continual, perpetual, etc. [ದುರ್ವಾಸ ಮಹಾಮುನಿಯರೈಮ್ಮ ಮನೈಗೈ ನಿಚ್ಚಕ್ಕಂ ಬರ್ಪರ್ Pb. 1, 118 va.; Ap. 1, 26]; (Śmd. 348; Ct. I, 89; Ch. v. 16. 206; My.). see Cp. 2, 57; 8, 11; Bp. 26, 18; 43, 47; 60, 15; J. 3, 21; ಎಡೈನಿಚ್ಚ. -ನಿಚ್ಚ ನಿಚ್ಚ. rep. [ಮಣ್ಣಪುತ್ತಳಿಯ ಮಾಣದೈ ಜಲದಲ್ಲಿ ತೌಳೈದರೈ ನಿಚ್ಚನಿಚ್ಚಕ್ಕೈ ಕೈಸರಹುದಲ್ಲದೈ ಅದರಚ್ಚುಗ ಬಿಡದಣ್ಣಾ! Bv. 93]; (Cpr. 3, 45). — ನಿಚ್ಚಲುಂ. -ಲುಂ. even always: continually (Cpr. 3, 37; Bp. 6, 1; 23, 4; 30, 5).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರತಿದಿನ.
    2. ನಿತ್ಯವಾದುದು.

  2. 2.

    1. ನಿತ್ಯವೂ.
    2. ಯಾವಾಗಲೂ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada