ನಿಚ್ಚಳ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the quality, condition or fact of being clean or pure.
-
2.
adjective
= ನಿಚ್ಚಲ1.
-
3.
noun
= ನಿಚ್ಚಲ2.
-
4.
noun
the state or quality of shining by reflecting light; lustre; sheen.
-
5.
noun
the quality or condition of being clear; clearness; clarity.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.), adv. (move)
-
2.
(n.) 1 (pure) 〈being〉 pure or clear (as vision, mind, etc.) ű ಸೂರ್ಯೋದಯ ಆದಮೇಲೆ ಮಂಜು ಹೋಗಿ ಊರು ನಿಚ್ಚಳವಾಗಿ ಕಾಣ ತೊಡಗಿತು. After the sunrise, the fog disappeared and the city was clearly visible . 2 (hyg.)〈being〉clear or clean (as washed cloth) 3 (clear)〈being〉bright in its full capacity (of lamp, etc.) ű ಕಾಡಿಗೆ ತೆಗೆದ ಮೇಲೆ ದೀಪ ನಿಚ್ಚಳವಾಗಿ ಉರಿಯುತ್ತಿದೆ. The lamp is burning bright after removing soot. 4 (clear)〈being〉clear, manifest ű ಈಗಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ನಿಚ್ಚಳ ಬಹುಮತವಿಲ್ಲ. There is no clear majority for any party in the latest election.
ಕಿಟ್ಟೆಲ್ ನಿಘಂಟು
-
1.
= ನಿಚ್ಚಲ. (J. 3, 10. 24; 8, 5; 13, 18; B. 4, 63). 2, the powder to make the middle sectarian mark on the forehead of a Vaiṣṇava (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸ್ಥಿರವಾಗಿರುವುದು.
2. ಸ್ಪಷ್ಟವಾಗಿರುವುದು.
3. ನಿರ್ಮಲವಾದುದು.
4. ಕಾಂತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada