ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಡಿದು

ಉಚ್ಚಾರಣೆ: niḍidu
ಮೂಲ: Ka. D3692

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    lengthily.

  2. 2.
    noun

    that which is long or longer.

  3. 3.
    noun

    the quality or fact of being wider.

  4. 4.
    adverb

    in an upright way.

  5. 5.
    noun

    anything that is wider or broader.

  6. 6.
    adverb

    intensely; strongly.

  7. 7.
    noun

    thickness.

  8. 8.
    noun

    the quality or fact of being long; lengthiness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 long, extended 2 straight

ಕಿಟ್ಟೆಲ್ ನಿಘಂಟು

  1. 1.

    (Śmd. 96. 214). ನಿಡು that which is extended, long, etc.; length, etc. (ನೀಳ್ಪು Ct. II, 53; ಚೈಲ್ಲೈ Kk. 51; Śm. 49; Te. ನಿಡುದೈ). ನಿಡಿದಹುದು (ಆರೋಹ Nr.). ದಣ್ಡೈ ನಿಡಿದಾಗಿರಲು ಸ್ರಗುವಕ್ಕು (Mr. 334). ಚಿರ್ಚುಗಳು ಇಪ್ಪತ್ತು ಇಂಚು ಎತ್ತರ, ಮೂರುವರೈ ಪೌಟು ನಿಡಿದು ಇರುವವು (B. 3, 99). ಊದೀ ಬಣ್ಣದ ಕರಡಿಗಳು ಆಯ್ಗೇಣು ನಿಡಿದು, ಮೂರು ಗೇಣು ನಿಲವು (3, 108). ಆನೈಗಳ ನಿಡಿದು ಸುಮಾರು ಹನ್ಯೈರ್ಡು ಪೂಟ ಇರುತ್ತದೈ (5, 239). see ಬಿಲ್-; Rśv. 5, 55 va.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎತ್ತರವಾಗಿ.
    2. ದೃಢವಾಗಿ.

  2. 2.

    1. ಉದ್ದವಾದುದು.
    2. ವಿಸ್ತಾರ ವಾದುದು.
    3. ದಪ್ಪವಾದುದು.
    4. ವಿಸ್ತಾರಹರಹು.
    5. ಉದ್ದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada