ನಿಮಿರ್
ಅಲರ್ ನಿಘಂಟು (ವಿ. ಕೃಷ್ಣ)
-
1.
verb
= ನಿಮಿರು1.
-
2.
noun
= ನಿಮಿರು2.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
⦅past nimird-⦆1 (ext.) to extend, to expand (Pb.5.66.V) 2 (straight) to stand erect, straight, upright 3 (grow) to grow (as the tendril of a creeper) 4 (straight) to become straight (a curved object), to straighten 5 (intense) to become excessive or intensive, to increase 6 (up) to grow high 7 (occur) to take place 8 (begin) to start, to depart 9 (move) to advance, to proceed 10 (get) to be accomplished, to be achieved 11 (fly) to jump, to leap 12 (up) to swell, to rise vt. (ext.) to extend, to expand cf.
ಕಿಟ್ಟೆಲ್ ನಿಘಂಟು
-
1.
= ನಿಗುರ್, etc. to be stretched; to become straight; to stand up to one's full length; to become erect; to grow high, to be lifted up; to be unfurled; to become extensive, to spread, etc. (ಪ್ರಸಾರಣ Śmd. Dh.; ನಿಮುರು; T. ಞೈಮಿರ್, ನಿಮಿರ್, ನಿವರ್; M. ನಿವಿರು). [ಪಂಚಧನುಶ್ಯತಂ ಪವಣ್ಣೈಲೈ ನರರ್ಗೈನ್ದೌಡನ್ನಿಮಿರೈ ಬಣ್ಣಿಸಲಾನರಿಯೈಂ ವಿದೇಹಮಂ Ap. 1, 52]. P. p. ನಿಮಿರ್ದು (Śmd. 55). ನಿಮಿರ್ದುವು, ಪೌಳೈದುವು, ಅಳುಂಕಿದುವು...ಅವಳ ಧವಳಕಟಾಕ್ಷಂ (264). ನಿಮಿರ್ದಹಾವು (ಆಶೀರ್ವಿಷ, ದೀರ್ಘಪೃಷ್ಠ Hlā.). ಪುಡಿಯಡರೈ ನಿಮಿರ್ದ ಪುತ್ತಿನಕುಡಿ ಕೈಡೈದತ್ತು (Līlv. 3, 3). ನಿಮಿರ್ದ ಕಾನ್ತಾರದಲ್ಲಿಯ ಕಿಚ್ಚು (ದಾನ Mr. 48). ಮರಳಿ ಮರಳಿ ನಿಮಿರ್ದು ವನ್ದಿಸಿ (Bp. 4, 47). ಅದರ ಬೇರುಗಳ್ ಅಯ್ದೈ ಕೈಳಯಕಿಳಿದು, ನಿಮಿರ್ದಿರೈ (34, 5). ಬಂಕತನ್ದೈಗೈ ಕೌರಡು ಕೌನರಿ ನಿಮಿರ್ದವೌಲ್ (38, 40). ಅವಿರಲಿತಶಿವಭಕ್ತಿಯೈಲ್ಲಾ ಬುವಿಗಳೌಳು ಪಸರಿಸಿ, ನಿಮಿರ್ದಿರೈ (58, 13). ಕುಡಿ ನಿಮಿರ್ದ ಪುರ್ಬು (Rśv. 6, 36). [ನಿಮ್ಮ ನೋಡಿ ನೋಡಿ ಮನದಲ್ಲಿ ರತಿ ಹುಟ್ಟ ನಿಮಿರ್ದುವೈನ್ನ ಕಳೈಗಳು Bv. 490]. see Cpr. 1, 112; 2, 52; 6, 65; 7, 32. 134; Grj. 1, 96; Rśv. 5, 85; J. 8, 18; 11, 25.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada