ನಿಮ್
ಕಿಟ್ಟೆಲ್ ನಿಘಂಟು
-
1.
= ನಿಮ್ಮು, ನೀಂ 2, ನೀಮ್, ನೀವು 1. the plural of ನಿನ್-. (you). genitive: ನಿಮ್- (My.), ನಿಮ (Śmd. 178; My.), ನಿಮ್ಮ (Śmd. 178; C.). ನಿಮ್ಮನೇ ಕಾಟಕ್ಕೈ ನಮ್ಮನೇ ಬಟ್ಟಯೇ? - ನಿಮ್ಮನೈಯೈಮ್ಮೈ ಇದ್ದರೈ ನಮ್ಮನೇ ಕೌಮ್ಮೈ ಇದೈ. - ನಿಮ್ಮನೈಯೈಮ್ಮೈ, ನಮ್ಮನೇ ಕರು; ತಾ, ತಿಮ್ಮಕ್ಕಾ, ಪಂಚೇರು ತುಪ್ಪವ! - ಒಮ್ಮೈ ನಮ್ಮನೈಯಕ್ಕಿಯ ಕೌಟ್ಟು, ಅಮ್ಮಾ, ನಿಮ್ಮನೇ ಪ್ರಸಾದವೇ? - ನಿಮ್ಮ ಚಿತ್ತ ದುಡೀ ಬೇಕಾದರೈ ನಮ್ಮ ಸತ್ತ ಎಮ್ಮೈ ಬರಬೇಕು (Prvs.). ಜೀಯ್ಯ, ನಿಮ್ಮಡಿಗಳ ನಿರೂಪಮಂ ಪ್ರತಿಪಾಲಿಸಿದೈಂ (J. 31, 34). ನಿಮ್ಮಿನಿಬರ್ (ನಿಮ್ಮ ಇನಿಬರ್, Bp. 57, 80). ನಿಮ್ಮಿಬ್ಬಿರು (ನಿಮ್ಮ ಇಬ್ಬರು, B. 3, 127); ನಿಮ್ಮನಿಬ್ಬರಂ (ನಿಮ್ಮನ್ ಇಬ್ಬರಂ, Bp. 26, 61; 52, 37); ನಿಮ್ಮವಂ (9, 40). — -ನಿಮತು. -ಅತು. = ನಿಮತ್ತು (Śmd. 178. 179), ನಿಮದು, ನಿಮ್ಮತು, ನಿಮ್ಮದು. that of you, yours, your. [ಸಾವೈ ನಿಮತಿಚ್ಚೈಯೈನೈ ಪೌಣರ್ದಾವಂ ತಳ್ತಿರಿದು ಗೈಲ್ವಂ Pb. 11, 31]. — ನಿಮತ್ತು. = ನಿಮತು, q. v. — ನಿಮದು. -ಅದು. = ನಿಮತು. (My.). — ನಿಮ್ಮತು. = ನಿಮತು. (Kk. 61). — ನಿಮ್ಮದು. = ನಿಮದು. (My.). — ನಿಮ್ಮನ್ತು. like you. ಮುದುಗಣ್ಗಳಾಗಿ ನಿಮ್ಮನ್ತು ಪರಿಯೈ ನುಡಿವರುಮೌಳರೇ Ap. 9, 105]. — ನಿಮ್ಮುತು. - ಉತು. (Śmd. 180). that of you who are in the middle, yours, your. ನಿಮ್ಮು ತಿರ್ವರುಮ್ ಎಮ್ಮುತಯ್ವರುಂ ತಮ್ಮುತರುವರುಂ (180). dative: ನಿಮಗೈ (C.). ಕುಡದ ನಿಮಗೈ ಈ ಎಡರಾಯ್ತೈ? (Śmd. 125). accusative: ನಿಮ್ಮ, ನಿಮ್ಮನು, ನಿಮ್ಮನ್ನು (My.), ನಿಮ್ಮಂ. locative: ನಿಮಲಿ, ನಿಮಲ್ಲಿ, ನಿಮ್ಮಲಿ, ನಿಮ್ಮಲ್ಲಿ (My.). ನಿಮ್ಮಲ್ಲಿ ಎಷ್ಟು ರೌಕ್ಕ ಉಣ್ಟೋ, ನಮ್ಮಲ್ಲಿ ಅಷ್ಟು ಲೈಕ್ಕ ಉಣ್ಟು (Prv.). ablative: ನಿಮಿನ್ದ, ನಿಮ್ಮಿನ್ದ (My.), ನಿಮ್ಮಿನ್ದಂ, ನಿಮ್ಮಿನ್ದೈ. — ನಿಮ್ಮಡಿ. -ಅಡಿ. your nobleself. venerableself. ಆಮ್ಮಾತರಿಯದೈ ಮುಳಿದುಂ ನಿಮ್ಮಡಿಯಂ ನೋಯೈನುಡಿದೈಂ Pb. 12, 54; — ನಿಮ್ಮಡಿಯಾ. honorific way of expressing 'your'. ಪರಮಾನುಭಾವ ಭರಮಂ ದೌರೈಕೌಣ್ಡುವದಿನ್ದು ಬರವಿನೌಳಪ ನಿಮ್ಮಡಿಯಾ Kr. 3, 205].
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada