ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರಸನ

ಉಚ್ಚಾರಣೆ: nirasana
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an ousting or being outsted.

  2. 2.
    noun

    a complete demolition; destruction.

  3. 3.
    noun

    a killing; murder.

  4. 4.
    noun

    the act or an instance of looking down on with contempt and scorn; scornful treatment.

  5. 5.
    noun

    the act, an instance of controlling or being controlled.

  6. 6.
    noun

    a removing or being removed (as a doubt, hope, trust, confidence, etc.).

  7. 7.
    noun

    end; completion; conclusion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (view) vanishing, disappearing (of a wrong notion, etc.) ű ಆ ರಾಜಕಾರಣಿಯ ಬಗ್ಗೆ ನನ್ನ ಭ್ರಮ ನಿರಸನವಾಯಿತು. My illusion about the politician has vanished.

ಕಿಟ್ಟೆಲ್ ನಿಘಂಟು

  1. 1.

    casting out, off or away; tearing out; expelling; removing; rejection, denial; extermination, destruction. (Cpr. 8, 99; Bp. 38, 3; 40, 64; 57, 92).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊರದೂಡುವುದು.
    2. ನಾಶ.
    3. ಕೊಲೆ.
    4. ತಿರಸ್ಕಾರ.
    5. ಹತೋಟಿ.
    6. ನಿವಾರಣೆ.
    7. ಕೊನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada