ನಿರೀಕ್ಷಣೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act of seeing, looking at.
-
2.
noun
mental picture; imaginative sight or that which is supposedly seen, perceived mystically.
-
3.
noun
a waiting or looking eagerly or hopefully for; anticipation.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (view) viewing, sighting 2 (desire) expectation ű ಬಹರೇನಿನಲ್ಲಿ ಕಳೆದು ಹೋದ ಮಗನನ್ನು ಮರಳಿ ನೋಡುವ ನಿರೀಕ್ಷೆಯಲ್ಲಿ ಅಮ್ಮನ ಬ-
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನೋಡುವಿಕೆ.
2. ಪ್ರತೀಕ್ಷೆ.
3. ಯಾವುದೇ ವಸ್ತು, ವಿಷಯ ಇತ್ಯಾದಿಗಳಿಗಾಗಿ ಕಾಯುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada