ನಿರುಕ್ತಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ನಿರುಕ್ತ2 - 2 & 3.
-
2.
noun
that which is stated; a statement; a declaration.
-
3.
noun
an explanation of the meaning of a statement, literary work, etc.; an elucidation.
-
4.
noun
an artificial explanation or derivation of a word.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೇಳಿದುದು.
2. ವಿವರಣೆ.
3. ವೇದಾಂಗ ಗಳಲ್ಲಿ ಒಂದು.
4. ಒಂದು ಅರ್ಥಾಲಂಕಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada