ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರೂಪ

ಉಚ್ಚಾರಣೆ: nirūpa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    absence of form or shape.

  2. 2.
    noun

    a formless being; the Supreme Being.

  3. 3.
    noun

    a statement made to clarify something and make it understandable; exposition; explanation.

  4. 4.
    noun

    opinion given, esp. by an elder or knowledgeable person, as to what to do or how to handle a situation; counsel; advice.

  5. 5.
    noun

    a communication passed or sent by speech, in writing, etc.; a message.

  6. 6.
    noun

    a written or oral command order or direction.

  7. 7.
    noun

    ನಿರೂಪದ ಚಾವಡಿ nirūpada cāvaḍi (in erstwhile Mysore Government) a department that would prepare king's orders, get his approval and reach it to the person concerned.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 telling, describing ನಿರೂಪಣ (nirūpaṇa) þcom.ß 2 advice, admonition of elders 3 þdig.ß order, instruction (of a superior person or authority) ű ಅರಸರ ನಿರೂಪ ತೆಗೆದುಕೊಂಡು ದೂತರು ಸೈನಿಕರ ಹತ್ತಿರ ಓಡಿದರು. The messengers ran to the soldiers with the message from the king. ♢ vi. —ಮಾಡು/ಕೊಡು

  2. 2.
    adj.

    formless, shapeless n. (phil.) Supreme Spirit

ಕಿಟ್ಟೆಲ್ ನಿಘಂಟು

  1. 1.
    1.

    an appointment, order, command (Bp. 43, 16; 48, 8; J. 9, 12; 10, 21; 30, 52); a representation in writing, a written order (My.; Te.). ನಿರೂಪವಿದ್ದರೈ ಸ್ವರೂಪ (Prv.).

  2. 2.
    2.

    = ನೀರೂಪ. formless, etc. (Bp. 61, 45).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿರಾಕಾರವಾದುದು.
    2. ಆಕಾರವಿಲ್ಲದವನು.
    3. ವಿವರಣೆ.
    4. ಬೋಧನೆ.
    5. ಸಂದೇಶ.
    6. ಅಪ್ಪಣೆ.
    7. ಆಜ್ಞಾಪತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada