ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರೋಧಿಸು

ಉಚ್ಚಾರಣೆ: nirōdhisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to tie or fasten with.

  2. 2.
    verb

    to prevent from moving, going or progressing.

  3. 3.
    verb

    to enclose, confine or imprison.

  4. 4.
    verb

    to control; to keep in check.

  5. 5.
    verb

    to oppose; to resist.

  6. 6.
    verb

    to withstand against; to be protective against.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (trouble) to oppose, to resist《a person or policy》 2 (obst.) to hinder, to obstruct 《the traffic, etc.》 ű ಪ್ರದರ್ಶನಕಾರರು ವಾಹನಗಳನ್ನು ನಿರೋಧಿಸಿ ಘೋಷಣೆ ಕೂಗಿದರು. The demonstrators, stopping the vehicles, shouted slogans. 3 (control) to keep under control, to suppress ű ಈಗ ಏಡ್ಸನ್ನು ನಿರೋಧಿಸುವ ಔಷಧಿ ಬಾಜಾರಿಗೆ ಬಂದಿದೆ. The medicine to control AIDS has arrived in the market.

ಕಿಟ್ಟೆಲ್ ನಿಘಂಟು

  1. 1.

    to obstruct, to impede, to restrain, to keep back (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತಡೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada