ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರ್ಣಯ

ಉಚ್ಚಾರಣೆ: nirṇaya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a terminating of being terminated; termination.

  2. 2.
    noun

    the act of deciding or settling a dispute or question by giving a judgment.

  3. 3.
    noun

    determination; firmness of mind.

  4. 4.
    noun

    a judgment or conclusion reached or given.

  5. 5.
    noun

    a formal statement of opinion or determination adopted by an assembly or any other formal group;a resolution.

  6. 6.
    noun

    the discrete knowledge about what is right or wrong.

  7. 7.
    noun

    a statement made to explain or to make something clear; explanation.

  8. 8.
    noun

    (logic.) consideration and discussion of alternatives before reaching a decision; deliberations.

  9. 9.
    noun

    ನಿರ್ಣಯ ಮಾಡು nirṇaya māḍu to decide; to judge; ನಿರ್ಣಯವಾಗು nirṇayavāgu to be decided; to be judged.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (decide) decision, resolution

ಕಿಟ್ಟೆಲ್ ನಿಘಂಟು

  1. 1.

    leading or taking away; removal. 2, tracing out; settling: ascertainment, decision, determination (ನಿರ್ದೇಶ Śmd. 178 Cm.); precise definition (Ch. v. 340). 3, sentence, decree, verdict. 4, final settlement, the end (ನಿರ್ವಾಹ Śmd. 173 Cm.). see ತರಿಸಲ್, ತರಿಸಲ. -ನಿರ್ಣಯ ಮಾಡು. to make an ascertainment of, to come to a decision about; to form a resolution; to decree (B. 4, 222; 5, 263; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೆಗೆದುಹಾಕುವಿಕೆ.
    2. ತೀರ್ಮಾನ.
    3. ಗೊತ್ತುವಳಿ.
    4. ನ್ಯಾಯಾಸ್ಥಾನ ಮೊದಲಾದುವುಗಳಲ್ಲಿಯ ವ್ಯಾಜ್ಯದ ತೀರ್ಪು.
    5. ನಿರ್ಧಾರವಾದುದು.
    6. ನಿಶ್ಚಿತಜ್ಞಾನ.
    7. ವಿವರಣೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada