ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರ್ನಾಮ

ಉಚ್ಚಾರಣೆ: nirnāma
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being obliterated leaving no traces.

  2. 2.
    adjective

    removed completely; erased; obliterated.

  3. 3.
    noun

    the quality or state of being anonymous; anonymity.

  4. 4.
    adjective

    that cannot be named.

  5. 5.
    noun

    a dead man whose name is completely erased from minds of public.

  6. 6.
    noun

    ನಿರ್ನಾಮ ಮಾಡು nirnāmamāḍu to destroy or kill leaving no traces; to obliterate; to erase; ನಿರ್ನಾಮವಾಗು nirnāmavāgu to be destroyed or killed leaving no traces; to be obliterated; to be erased.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (name)⦅ f. ನಿರ್ನಾಮಳು⦆1 ‘nameless 〈person〉’ 2 anonymous (letter, telephone call, etc.) (n.) (destroy) ruined complete, þfig.ß wiped out from history ű ಟ್ರೊಯ ಪಟ್ಟಣ ಇತಿಹಾಸದಿಂದ ನಿರ್ನಾಮ ಆಗಿತ್ತು. The city of Troy had been wiped out from the history. n. (destroy) ruin, destruction ű ಬಾಬ್ರಿ ಮಸೀದಿಯ ನಿರ್ನಾಮದಿಂದ ನನಗೆ ದುಃಖ ಆಯಿತು. I felt sorry for the destruction of Babri Masjid.

ಕಿಟ್ಟೆಲ್ ನಿಘಂಟು

  1. 1.

    = ನಿರ್ಣಾಮ. without a name, nameless. 2, ruined: ruin (ನಾಶ Bhn. 19; Bp. 56, 36; Rām. 3, 6, 54; My.). 3, unnamable (Bp. 8, 5).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಾಶ.
    2. ಹೆಸರಿಲ್ಲದುದು.

  2. 2.

    ಹೆಸರಿಲ್ಲದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada