ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರ್ಬಂಧ

ಉಚ್ಚಾರಣೆ: nirbandha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or fact of being firmly resolved or determined.

  2. 2.
    noun

    unyielding or stubborn adherence to one's purpose, opinion, etc.; obstinacy; stubbonrness.

  3. 3.
    noun

    the act of coercing, restraining or constraining by force; coercion.

  4. 4.
    noun

    the state of being free; liberation from the control of some other person or some arbitrary power; liberty; independence.

  5. 5.
    noun

    something that obstructs or hinders progress; an obstacle; restriction; obstruction.

  6. 6.
    noun

    a feeling of aversion caused by opposing opinions or interests two persons.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (press) pressure, compulsion, force, coercion ű ಈ ಕೆಲಸ ಮಾಡಬೇಕೆಂದು ಜನ ನಿರ್ಬಂಧ ಹಾಕಿದ ಮೇಲೆ ಅಧಿಕಾರಿ ಒಪ್ಪಿಕೊಂಡರು. The officer agreed to do this work after the public pressurised him. 2 (obst.) obstacle, impediment, hindrance, obstruction ű ಪ್ರತಿಭಟನಕಾರರು ವಾಹನಗಳಿಗೆ ನಿರ್ಬಂಧ ಒಡ್ಡಿದರು. The protesters put obstacles to the vehicles.

ಕಿಟ್ಟೆಲ್ ನಿಘಂಟು

  1. 1.

    insisting upon; persistence, perseverance, pertinacity; obstinacy (Sk.). 2, determination (Mhr.). 3, restraining, hindrance, obstruction (ಅಡ್ಡಿ My.). 4, pressing or urging, importunity (Sk.). 5, force, violence (ಬಲಾತ್ಕಾರ Śmd. 72, Cm.: abnormity; Cpr. 5. 28, My.). 6, a rule, an ordinance (Mhr.; B. 4, 215; My.); control (Mhr.). ನ್ಯಾಯನಿರ್ಬನ್ಧದಿನ್ದಹಾರಿ ಹೋಗುವದು (ರಿಂಖಣ, ಸ್ಖಲನ Si. 74). ನಿರ್ಬನ್ಧ ಮಾಡಿದವನ ಸ್ವಬನ್ದ ಹೋದೀತೇ? (Prv.). — -ನಿರ್ಬನ್ಧಗೌಳಿಸುವಿಕೈ. -ಕೌಳಿಸುವಿಕೈ. using force (ಪ್ರಸಭ, ಬಲಾತ್ಕಾರ, etc., ಬಲವನ್ತ ಮಾಡುವಿಕೈ Si. 295).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಟ್ಟು ಹಿಡಿಯುವಿಕೆ.
    2. ಮೊಂಡುತನ.
    3. ಬಲವಂತ.
    4. ಬಿಡುಗಡೆ.
    5. ಅಡ್ಡಿ.
    6. ವಿರೋಧ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada