ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರ್ಭರ

ಉಚ್ಚಾರಣೆ: nirbhara
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being characterised by inensity, force; vehemence.

  2. 2.
    adjective

    too much or too great.

  3. 3.
    adverb

    excessively; abundantly; intensely.

  4. 4.
    noun

    the quality of being cruel or brutal; brutality; barbarity; cruelty.

  5. 5.
    adjective

    filled with; full.

  6. 6.
    noun

    the condition of being filled with; fullness; abundance; plentifulness.

  7. 7.
    noun

    earnest and all-out effort (putforth in achieving something).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (full)〈being〉full (of sorrow, anger, enthusiasm, etc.) ű ಶಕುಂತಲೆಯ ಮನಸ್ಸು ಅತಿಯಾದ ದುಃಖದಿಂದ ನಿರ್ಭರ ಆಗಿತ್ತು. Shakuntala’s mind was full of sorrow.

ಕಿಟ್ಟೆಲ್ ನಿಘಂಟು

  1. 1.

    = ನಿಬ್ಬರ. excessive, vehement. violent; beyond measure, much; ardent; full, filled with; excess; vehemence, violence (Bp. 61, 11; Śśv. 3, 57; 4, 10. 11); intent and pertinacious pursuit or purpose.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವೇಗ.
    2. ಕ್ರೌರ್ಯ.
    3. ಪೂರ್ಣವಾದುದು.

  2. 2.

    1. ಹೆಚ್ಚಾದ.
    2. ತುಂಬಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada