ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರ್ಯಾಣ

ಉಚ್ಚಾರಣೆ: niryāṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a leaving from a place; a going away; departure.

  2. 2.
    noun

    a going out of sight; disappearance.

  3. 3.
    noun

    death; cessation of life.

  4. 4.
    noun

    a string for tying a cow's legs while drawing milk from its udder.

  5. 5.
    noun

    the outer corner of an elephant's eye.

  6. 6.
    noun

    liberation from the worldly life; emancipation.

  7. 7.
    noun

    a shifting of a camp (as of soldiers).

  8. 8.
    noun

    a way out (to go out of a town).

ಕಿಟ್ಟೆಲ್ ನಿಘಂಟು

  1. 1.

    going forth or out, setting out, departure. 2, the cessation of a journey (ನಿಲುಪಯಣ, ಉಪ್ಪಯಣ Nn. 79 ಉಪ್ಪಯಣ, ನಿಲುಪಯಣ 90). 3, vanishing, disappearance. 4, division, separation (ಭಾಗ, ವಿಭಾಗ 79; ವಿಭಾಗ, ಭಾಗವ ಮಾಡುವುದು 90). 5, death (ಮೃತಿ, ಸಾವು 79; ಮೃತ, ಸಾವು 90). 6, the outer corner of an elephant's eye (ಆನೈಯ ಕಡೈಗಣ್ಣು Mr. 156).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊರಡುವುದು.
    2. ಮಾಯವಾಗುವಿಕೆ.
    3. ಸಾವು.
    4. ದನದ ಕಾಲಿಗೆ ಕಟ್ಟುವ ಹಗ್ಗ.
    5. ಆನೆಯ ಕಡೆಗಣ್ಣು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada