ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರ್ವಂದ

ಉಚ್ಚಾರಣೆ: nirvanda

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or fact of being firmly resolved or determined.

  2. 2.
    noun

    unyielding or stubborn adherence to one's purpose, opinion, etc.; obstinacy; stubbornness.

  3. 3.
    noun

    the act of coercing, restraining or constraining by force; coercion.

  4. 4.
    noun

    the state of being free; liberation from the control of some other person or some arbitrary power; liberty; independence.

  5. 5.
    noun

    something that obstructs or hinders progress; an obstacle; restriction; obstruction.

  6. 6.
    noun

    a feeling of aversion caused by opposing opinions or interests two persons.

ಕಿಟ್ಟೆಲ್ ನಿಘಂಟು

  1. 1.

    Tbh. of ನಿರ್ಬನ್ಧ. ಪ್ರಚಣ್ಡ ಕೋದಣ್ಡ ಹಸ್ತರ್... ಮದಾನ್ಧ ಗನ್ಧ ಸಿನ್ಧುರದ ಬಳಿಯಂ ನಿರ್ವನ್ದದಿಂ ತಗುಳ್ವುದುಂ Pb. 8,37 va.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಲಾತ್ಕಾರ.
    2. ಹಟ.
    3. ಅತಿಶಯವಾದ ಪ್ರಯತ್ನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada