ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರ್ವಹಣ

ಉಚ್ಚಾರಣೆ: nirvahaṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the end; the culminating portion; catastrophe.

  2. 2.
    noun

    the act, art or manner of managing or handling, controlling, directing, etc.

  3. 3.
    noun

    a maintaining or being maintained; upkeep, support, defence, etc. the work of keeping a building, machinery, etc. in a state of good repair.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (do) 1 implementation, coping with a task, management ű ಅಪ್ಪ ತನ್ನ ಅಂಗಡಿಯ ನಿರ್ವಹಣವನ್ನು ನನ್ನ ಅಣ್ಣನಿಗೆ ವಹಿಸಿಕೊಟ್ಟು ನಿಶ್ಚಿಂತರಾಗಿ ಪ್ರಾಣಬಿಟ್ಟರು. My father expired peacefully after entrusting management of his shop to my elder brother. 2 execution or completion (of assigned work)

ಕಿಟ್ಟೆಲ್ ನಿಘಂಟು

  1. 1.

    conclusion, completion, end; the state of being spent. 2, carrying out; effecting, completing. see ಮುಡಿ, ಸಮೈ; Bp. 58, 19; 59, 38; (Śmd. 177, o. r. ನಿರ್ವಾಹಣ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆಲಸವನ್ನು ನೆರವೇರಿಸು ವಿಕೆ,- ನಿಭಾಯಿಸುವಿಕೆ.
    2. ಕೊನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada