ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಱಿಸು

ಉಚ್ಚಾರಣೆ: niṛisu
ಮೂಲ: Ka. D2934

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a particular attitude in standing.

  2. 2.
    verb

    to put, keep or place in a particular place, position, condition, etc.

  3. 3.
    noun

    something false or superficial; semblance; pretence.

  4. 4.
    verb

    to set up; to establish.

  5. 5.
    verb

    to make (something) stable; to stabilise.

  6. 6.
    noun

    charm; beauty; loveliness.

  7. 7.
    verb

    to cause to stand.

  8. 8.
    verb

    to oppose; to stand against; to prevent from moving or going ahead.

  9. 9.
    verb

    to make, construct; to build.

  10. 10.
    verb

    to attach or fasten with or as with a hook.

  11. 11.
    verb

    to press a pointed instrument, weapon, etc. into the surface of; to pierce.

  12. 12.
    verb

    to hold a jaina mendicant for offering him food.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (show) display, show 2 (beauty) beauty (torarā 3.1.47, 1.5.29)

  2. 2.
    vt.

    (loc.) 1 to erect《pillar, victory memorial, etc.》 2 to establish《something》 , to establish《someone》on some post (Pb.6.18) 3 to arrange《a divisions of army, etc., in a particular place 4 to put《a word, etc.》in a sentence, etc.

ಕಿಟ್ಟೆಲ್ ನಿಘಂಟು

  1. 1.
    1.

    = ಇರಿಸು to put down, to place (Cpr. 3, 80; 9, 42 va.; Abh. P. 3, 6; 10, 60); to arrange; to adjust; to prepare (ನಿರುಗೈ ಮಾಡು Śmd. 92. 97 Cm.). [ಪೂರ್ವಾಚಾರ್ಯರ್ ದೇಸಿಯೈನೈ ನಿರಿಸಿ ಖಣ್ಡಪ್ರಾಸಮನ್ Kr. 1, 75; Pb. 3, 1; Ap., 81 va.; Vr. 78, 4]. ತತ್ಪುರುಷ ಕರ್ಮಧಾರಯ ದ್ವಿಗು ದ್ವನ್ದ್ವ ಅವ್ಯಯೀಭಾವ ಬಹುವ್ರೀಹಿಗಳಂ ನಿರಿಸಿ, ಸಪ್ತವಿಭಕ್ತಿಗಳಂ ಪತ್ತಿಸೂದು (Śmd. 89 Mḍb.). ವಿನುತ ಕ್ರಿಯಾತ್ಮಕಂಗಳುಮ್ ಎನಿಸುವ ಸಂಸ್ಕೃತದ ಭಾವವಚನಂಗಳನ್ ಆಯ್ದು, ಅನಿತರ್ಕಮ್ ಇಸುಪ್ರತ್ಯಯವನೈ ಪತ್ತಿಸಿ, ನಿರಿಸೈ ಬರ್ಕುಮ್ ಆ ಕೃಲ್ಲಿಂಗಂ (92). ಅದು ಇದು ಆವುದು ಎಲ್ಲದು ಪೈರತು ಏನ್ ಪೈರದು ಎನಿಪ್ಪ ಶಬ್ದಂಗಳ್ ತಪ್ಪದೈ ಸರ್ವನಾಮಮ್ ಅಕ್ಕುಂ; ವಿದಗ್ಧರ್ ಇವನ್ ಅರಿದು ನಿರಿಕೈ ಲಿಂಗಸ್ಥಿತಿಯೌಳ್! (97). ತ್ಯತ್ಕಥನ ತದ್ವಚನ, etc.ಈ ತೈರದಿಂ ನಿರಿಸಿ, ಸಮಾಸಮಂ ಮಾಡಿ, ವಿಭಕ್ತಿಯಂ ಪತ್ತಿಸುವುದು (100 Mḍb.). ಗ್ರೀವ ಗ್ರೀವೈ, ಭಿಕ್ಷ ಭಿಕ್ಷೈ ಎನ್ದು, ನಿರಿಸುವುದು (102 Mḍb.). (ಕುದುರೈಯ) ಎರಡು ಕರ್ಣದ ಮೌದಲೌಳ್ (ಸುಳಿ) ಇರೈ ಶುಭಂ, ಪಣೈಯಲ್ಲಿ ನಿರಿಸಿದ ಒನ್ದಾದಿ ಆಯ್ದರೈ ಜಯಂ (Mr. 279).

  2. 2.
    2.

    arrangement; display (Rām. 1, 5, 30). — -ನಿರಿಸು ಕೈಯ್. to arrange, to make ready (Cpr. 5, 76 va.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada