ನಿಱೆಸು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಇಡು.
2. ಸ್ಥಾಪಿಸು.
3. ಸ್ಥಿರಪಡಿಸು.
4. ನಿಲ್ಲಿಸು.
5. ತಡೆ.
6. ರಚಿಸು.
7. ಕೊಂಕಿಸು.
8. ನೆಡು.
9. ಜೈನಯತಿಯನ್ನು ಭಿಕ್ಷೆಗಾಗಿ ನಿಲ್ಲಿಸಿ ಕೊಳ್ಳು. -
2.
1. ನಿಲ್ಲುವ ಒಂದು ಭಂಗಿ.
2. ತೋರಿಕೆ.
3. ಸೊಗಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada