ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಲುವು

ಉಚ್ಚಾರಣೆ: niluvu
ಮೂಲ: Ka. D3675

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to collect, gather together and pile up; to accumulate.

  2. 2.
    noun

    a net work of cords or thin ropes hung from above, used to keep kitchen items from the reach of children, cats, etc.

  3. 3.
    noun

    = ನಿಲವು2 .

  4. 4.
    verb

    to come together in large number; to assemble.

  5. 5.
    verb

    to cover, encircle from all sides or almost all sides.

  6. 6.
    verb

    to move upward; to upsurge.

  7. 7.
    verb

    to jump up.

  8. 8.
    verb

    to stand erect.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (state) state, position, condition đ 2 (form) form, shape, appearance, features Ĺ 3 (pers.) nature, character Ĺ 4 (arch.) “that stands upright”, support for the door frame while building a house 5 (think) stand, opinion ű ಚುನಾವಣೆ ಆದ ಮೇಲೆ ಮಂತ್ರಿಗಳು ತಮ್ಮ ನಿಲುವನ್ನು ಬದಲಾಯಿಸಿದರು. After the election the minister changed his stand. đ 6 (size) length, height Ĺ 7 (arch.) door frame đ 8 ostentation, display, air of superiority Ĺ 9 one of trick in the Indian wrestling

ಕಿಟ್ಟೆಲ್ ನಿಘಂಟು

  1. 1.
    1.

    = ನಿಲವು, etc. position, etc. (Śśv. 1, 81 va.; My.; ಎತ್ತರ, ಸ್ಥಲ G.). ಹುಲಿಗಳ ನಿಲುವು ಸಾಧಾರಣವಾಗಿ ಎರಡು ಎರಡೂವರೈ ಮೌಳ ಇರುತ್ತದೈ(B. 4, 35). — ನಿಲುವಂಗಿ. = ನಿಲವಂಗಿ. (My.). — ನಿಲುವು ಬೀಳು. to fall into, i. e. entering, the standing (of corn, i. e. entering or hiding in standing corn). ತುಡುಗ ಆವು ಗಪ ಗಪ ತಿನ್ದು, ಹೌಲ ಕಾಯುವವರ ಸುಳಿವು ಕಣ್ಡ ಕೂಡಲೈ ಜೋಳದ ನಿಲುವು ಬಿದ್ದು, ಓಡಿಹೋಯಿತು (B. 3, 22).

  2. 2.
    2.

    = ನಿಲುಮ್ಬು 2. (Bp. 32, 37; 52, 42).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾರು.
    2. ಇರುವಿಕೆ.
    3. ಆಕಾರ.
    4. ರೀತಿ.
    5. ಘನತೆ.
    6. ಅಭಿಪ್ರಾಯ.
    7. ಉದ್ದ.
    8. ಬಾಗಿಲಿಗೆ ಆಧಾರವಾಗಿ ನಿಲ್ಲಿಸುವ ಮರದ ಚೌಕಟ್ಟು.
    9. ಠೀವಿ.
    10. ಮಲ್ಲ ಯುದ್ಧದಲ್ಲಿ ಒಂದು ವರಸೆ.
    11. ಎಡೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada