ನಿವಾಳಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a waving before a person, of small quantities of salt, dried pods of red-chilli, rice, water coloured with saffron, etc. (for removing, driving out evil look, bad spirit, etc.).
-
2.
noun
any of the things used in waving so (as salt, rice, etc.) 3. a votive lamp waved before a deity.
-
3.
noun
a device for holding votive lamps while waving.
-
4.
noun
a present given to a king of person of rank, as an expression of one's appreciation, submission, etc.
ಕಿಟ್ಟೆಲ್ ನಿಘಂಟು
-
1.
the act of waving (a thing, as boiled rice, salt, pepper, a lamp, a weapon, blood, a sheep's or buffalo's head, etc., etc.) downwards in front of a person or persons, or of the goddess Kāḷi, either to ward off or remove any evil or to create a feeling of satisfaction or pleasure, etc. (Grj. 10, 79 va.; J. 31, 14; My., Te. ನಿವಾಳಿ, ನಿವ್ವಾಳಿ). [ಮನವೈಮ್ಬ ಭಾವವು ಲಿಂಗದಲ್ಲಿ ಸಾಹಿತ್ಯವಾದ ಕಾರಣ ಲಿಂಗಕ್ಕೈ ಗನ್ಧ ಧೂಪ ನಿವಾಳಿಯ ಕೌಡಲಾಗದ Cv. 1011]. ನಿವಾಳಿಗು ತನ್ದ ಬಟ್ಟೈ (for wicks) ಕಚ್ಚಗೈ ಆದರೈ ದಿವಾಳಿಗೆ ಏನು ಮಾಡ್ಯಾನು?(Prvs.). — ನಿವಾಳಿ ತೈಗೈ. = ಇಳಿದೈಗೈ, ನಿವಾಳಿ ಮಾಡು. (My.). — ನಿವಾಳಿಮಾಡು = ನಿವಾಳಿಸು. (My.). ನಿವಾಳಿ ಮಾಡೋಕ್ಕೆ ಹೋಗಿ, ದಿವಾಳಿಯಾದ(Prv.). — ನಿವಾಳಿಯ ಬೌಮ್ಮಿ ದೇವಯ್ಯ. N. (Bp. 58, 2).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದೃಷ್ಟಿದೋಷಪರಿಹಾರಕ್ಕಾಗಿ ಇಳಿ ತೆಗೆಯುವುದು.
2. ಆರತಿ.
3. ಆರತಿಯನ್ನೆತ್ತುವ ಉಪಕರಣ.
4. ದೃಷ್ಟಿ ದೋಷಪರಿಹಾರಕ್ಕಾಗಿ ಇಳಿತೆಗೆದು ಬಿಸುಡುವ ವಸ್ತು.
5. ಕಾಣಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada