ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿವಾಳಿಸು

ಉಚ್ಚಾರಣೆ: nivāḷisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to wave before a person, small quantities of salt, dried pods of red-chilli, rice, water coloured with saffron, etc. (for removing, driving out evil look, bad spirit, etc.).

  2. 2.
    verb

    to wave a votive lamp or lamps before a deity.

  3. 3.
    verb

    to move (something as a flag), up and down or back and forth.

  4. 4.
    verb

    to shine brightly.

  5. 5.
    verb

    (fig.) to swing and throw away.

  6. 6.
    verb

    ನಿವಾಳಿಸಿ ಒಗೆ nivāḷisi oge = ನಿವಾಳಿತೆಗೆ - 2; ನಿವಾಳಿಸಿ ಚಲ್ಲು nivāḷisi callu = ನಿವಾಳಿತೆಗೆ - 2.

ಕಿಟ್ಟೆಲ್ ನಿಘಂಟು

  1. 1.

    = ನಿವಳಿಸು. to wave (a thing) slowly downwards (in front of etc.), to perform nivāḷi (Grj. 10, 79 va.; Bp. 4, 6; 39. 6; 43, 20; J. 22, 7; My.). ಯುದ್ಧಪ್ರಯಾಣಾದಿಗಳಲ್ಲಿ ಆಯುಧಗಳನ್ನು ಧರಿಸಿದ ಅರಸುಗಳಿಗೈ ರಕ್ಷೈಯಾಗಿ ಆರತಿಯನ್ನು ನಿವಾಳಿಸಿ ಬೈಳಗುವಿಕೈ (ಲೋಹಾಭಿಸಾರ,ಅಸ್ತ್ರಭೃದ್ರಾಜನೀರಾಜನಾವಿಧಿ Si. 291; cf. ನಿರಾಜಿಸು).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದೃಷ್ಟಿದೋಷಪರಿಹಾರಕ್ಕಾಗಿ ಇಳಿತೆಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada