ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಶಾಚರ

ಉಚ್ಚಾರಣೆ: niśa cara

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    wandering, being active during the night; nocturnal.

  2. 2.
    noun

    that which wanders only during the night, as evil spirits, daemon, owl, bat, a kind of serpent, a thief, etc.

  3. 3.
    noun

    the moon.

ಕಿಟ್ಟೆಲ್ ನಿಘಂಟು

  1. 1.

    moving about by night. 2, the moon (ಮೃಗಾಂಕ, ಚನ್ದ್ರ Nn. 23). 3, a thief (ತಸ್ಕರ, ಕಳ್ಳ, ಕಳ್ಳಬಣ್ಟ 23). 4, an owl (ಘೂಕ, ಗೂಗೈ 23). 5, a kind of owl (ಪಾಲ್ವಕ್ಕಿ, ಹಾಲುವಕ್ಕಿ 23). 6, a vicious snake (ಉಗ್ರಾಹಿ, ಕ್ರೂರಸರ್ಪ 23). 7, a kind of sheat-fish (ಪಾಠೀನ, ಮೀನ್ 23). 8, a fiend, a rākṣasa (ದನುಜ, ರಾಕ್ಷಸ 23). see Prv. s. ಪಿಶಾಚ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ರಾತ್ರಿಯಲ್ಲಿ ಸಂಚರಿಸುವುವೆನ್ನಲಾದ ದೆವ್ವ, ಭೂತ, ಪಿಶಾಚಿ ಮೊದಲಾದುವು.
    2. ರಾಕ್ಷಸ.
    3. ಚಂದ್ರ.
    4. ಕಳ್ಳ.
    5. ಗೂಗೆ.
    6. ಬಾವಲಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada