ನಿಶ್ಚಲ(ಳ)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಚಲನೆಯಿಲ್ಲದುದು.
2. ಬೆಟ್ಟ.
3. ಭೂಮಿ.
4. ಅಲುಗಾಡದೆ ಇರುವ ವ್ಯಕ್ತಿ.
5. ಚಂಚಲತೆಯಿಲ್ಲದವನು. -
2.
ಚಲಿಸದೆ ಇರುವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada