ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಶ್ಚಿಂತ

ಉಚ್ಚಾರಣೆ: niścinta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is decided, fixed or determined.

  2. 2.
    noun

    = ನಿಶ್ಚಿಂತೆ.

  3. 3.
    adjective

    free from worry, anxiety, apprehension, concern, etc.; calm; tranquil.

  4. 4.
    adjective

    fixed; determined; decided; set.

  5. 5.
    adverb

    having no anxiety; without apprehension, fear, etc.; calmly; tranquilly.

  6. 6.
    noun

    a calm, quiet, tranquil man.

  7. 7.
    noun

    the quality, state or fact of being certain.

  8. 8.
    noun

    (phil.) a dispelling of illusion, as one of the six means for achieving non-dualism.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (peace)⦅ f. ನಿಶ್ಚಿಂತಳು⦆undisturbed, unperturbed, peaceful〈person〉, 〈person〉free from care or anxiety (n.) (peace)〈being〉undisturbed, unperturbed, peaceful, free from care or anxiety

  2. 2.
    adj.

    (decide) resolved, decided, defined, stipulated (n.) 1 (sure) 〈being〉 sure, positive or definite ű ನಿಶ್ಚಿತ ವಿವರಗಳನ್ನು ಮಾತ್ರ ಹೇಳು. Tell only the confirmed facts. 2 (true) true, genuine ű ಸುಮಿತ್ ಮಿಕ್ಸರಿನ ನಿಶ್ಚಿತ ಪಾರ್ಟ್ ತೆಗೆದುಕೊಂಡು ಬಾ ! Buy and bring a genuine spare part of the Sumeet mixer. n. (phil.) 1 the second of the 6 kinds of meditations necessary for attaining emancipation in the Advaita philosophy 2 betrothal = ನಿಶ್ಚಿತಾರ್ಥ (niścitārtʰa)

ಕಿಟ್ಟೆಲ್ ನಿಘಂಟು

  1. 1.

    = ನಿಚಿತ 2. ascertained, settled, decided, established, certain (ನಿಯತ, ನಿಶ್ಚಯ್ಸಲ್ಪಟ್ಟದು Hlā.); certainty (Sk.; B. 4, 16). ನಿಶ್ಚಿತಂ decidedly, positively.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆತಂಕದಿಂದ ಮುಕ್ತವಾದುದು.
    2. ಶಾಂತಚಿತ್ತನಾದವನು.
    3. ಶಾಂತಿ.

  2. 2.

    ಚಿಂತೆಯಿಲ್ಲದ.

  3. 3.

    1. ನಿರ್ಧರಿಸಿದುದು.
    2. ನಿಜವಾದುದು.

  4. 4.

    ನಿರ್ಣಯಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada