ನಿಷ್ಕ್ರಮಣ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ನಿಷ್ಕ್ರಮ.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (out) going out, exit, going forth, departure 2 (rite) one of the 16 religious rites for Hindus, i.e., taking the child for the first time into the open air (usually performed in the fourth month after birth)
ಕಿಟ್ಟೆಲ್ ನಿಘಂಟು
-
1.
going out or forth; exit. see ಜಲ ತೋಡು 2, the ceremony of taking a child out of the house for the first time to see the sun.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೊರಗೆ ಹೋಗುವಿಕೆ.
2. ಮಗುವು ಹುಟ್ಟಿದ ನಾಲ್ಕನೆಯ ತಿಂಗಳಲ್ಲಿ ಮೊದಲ ಬಾರಿ ಮನೆ ಯಿಂದ ಹೊರಗಡೆ ಕರೆತಂದು ಸೂರ್ಯ ದರ್ಶನ ಮಾಡಿಸುವ ಒಂದು ಸಂಸ್ಕಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada