ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಸದ

ಉಚ್ಚಾರಣೆ: niśada

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or state of being true; truth.

  2. 2.
    adverb

    truly; really; in fact.

ಕಿಟ್ಟೆಲ್ ನಿಘಂಟು

  1. 1.

    (Tbh. of ನಿಶ್ಚಯ?). certainty, truth; certainly (ನಿಕ್ಕುವ, ಸತ್ಯ Ct. II, 11; ಸಿಕ್ಕುವ, ಸನ್ನಿ, ಸತ್ಯ Kk. 64; ನಿಕ್ಕುವ, ಸನ್ನಿ, ನನಸು, ವಲಂ, ವೈರಂ, ದಲ್, ಸಾಜ, ದಿಟ Śm. 34; Cpr. 2, 28; 3, 37). [ಮೃಗದ ಮೈಯ್ಯೌಳ್ ನಿಸದಮೈಸೈವುದು ಬಲ್ಲಾಳ ಬಿಲ್ಬಲ್ಮೈ Pb. 5, 47]. ನಿಸದದಿಂ (Śm. 87).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದಿಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada