ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೀಂಟು

ಉಚ್ಚಾರಣೆ: nīṇṭu
ಮೂಲ: Ka. D3692

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or fact of being straight.

  2. 2.
    noun

    a sensation of dryness in the mouth and throat caused by need of liquid; thirst.

  3. 3.
    adjective

    being straight; not crooked.

  4. 4.
    verb

    = ನೀಡು1.

  5. 5.
    verb

    to throw; to hurl.

  6. 6.
    noun

    conduct according to moral principles; strict honesty; uprightness of character; rectitude.

  7. 7.
    verb

    to remove; to take off.

  8. 8.
    noun

    loveliness; beauty.

  9. 9.
    noun

    the quality of being good; excellence.

  10. 10.
    noun

    neatness in being arranged, appearance, etc.; tidiness.

  11. 11.
    noun

    the letter and sound 'ರ'.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಾಯಾರಿಕೆ.

  2. 2.

    1. ಎಸೆ.
    2. ನೀಗು.

  3. 3.

    ಒಡ್ಡು.

  4. 4.

    1. ಕೊಂಕಿಲ್ಲದಿರುವುದು.
    2. ಋಜುಮಾರ್ಗ.
    3. ಚೆಲುವು.
    4. ಚೊಕ್ಕತನ.
    5. ಚೆನ್ನು.
    6. ಅಚ್ಚುಕಟ್ಟು.

ಕಿಟ್ಟೆಲ್ ನಿಘಂಟು

  1. 1.

    = ನೀಟ 2. straightness: the state of not being curved, that of standing upright; the rēpha (ವಿಸರ್ಜ Nn. 62, o. r. ಗೀಟು). 2, properness; neatness, elegance, beauty, tidiness (My.; Te. ನೀಟು, ನೇಟು; [Tu. ನೀಟೌ]; T. ನೇತ್ತಿ, ನೇರ್ರಿ; M. ನೇರ್ರಿ; Mhr. ನೀಟ; cf. ನಿರತೈ, ನೈಟ್ಟಿ, ನೇರ್ 3). ಆಡಿನ ಕೋಡುಗಳು ಮೇಲುಗಡೈಗೈ ನೀಟಾಗಿರುತ್ತವೈ (B. 5, 23). ನೀಟಾಗಿ ನಡೈದರೈ ಕಾಟಬಾರದು. -ಊಟದಲ್ಲಿ ನೀಟಾಗಿರಬೇಕು (Prvs.). — ನೀಟುದಾರಿ. a nice road (My.).

  2. 2.

    to throw away (ಬಿಸುಡು Ct. I, 42, o. r. ವೀಣ್ಟು).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1〈being〉straight 2 standing upright 3 〈being〉straightforward (in speech, etc.) ű ಅವರು ಯಾವಾಗಲೂ ನೀಟಾಗಿ ಮಾತಾಡುತ್ತಾರೆ. He always speaks directly.

  2. 2.

    (n.) (form)〈being〉pretty,〈being〉neat (as the dress, furniture, etc.)

  3. 3.

    (n.) þcol.ß 〈being〉neat, tidy, orderly (as a room, clothes, etc.) ű ರೂಮು ನೀಟಾಗಿರ ಬೇಕು. The room should be neat.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0