ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೀಟ

ಉಚ್ಚಾರಣೆ: nīṭa
ಮೂಲ: Ka. D3692, D3739

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    measuring much from end to end in space or from beginning to end in time; not short or brief; long.

  2. 2.
    noun

    = ನೀಟು3.

  3. 3.
    adjective

    = ನೀಟು2.

  4. 4.
    noun

    distance from end to end; length.

  5. 5.
    noun

    distance from the bottom to the tip; height.

  6. 6.
    adjective

    measured from end to end rather than from side to side; long.

  7. 7.
    noun

    that which is stretched out.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (straight)〈being〉long and straight 2 (straight)〈being〉extended (as hand, leg, body, etc.) 3 (esth.)〈being〉pretty, beautiful

ಕಿಟ್ಟೆಲ್ ನಿಘಂಟು

  1. 1.
    1.

    = ನೀಳ. length (ನೀಳ Bhn. 31; My.; T. ನೀಟ್ಟ; M. ನೀಟ್ಟ, ನೀಡು; Tu.; see ನಿಡು). — ನೀಟಸಾಲು. a long line or row (My.).

  2. 2.
    2.

    = ನೀಟು No. 2. properness, etc. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉದ್ದ.
    2. ನೀಡಿರುವುದು.
    3. ಎತ್ತರ.
    4. ಕೊಂಕಿಲ್ಲದಿರುವುದು.

  2. 2.

    1. ನೇರವಾಗಿರುವುದು.
    2. ಅಂದ.
    3. ಉದ್ದವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada