ನುಂಗು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the palm tree Borassum flbellifer (= B. flabelliformis) of Arecaceae family.
-
2.
verb
to take into the stomach food, drink or other substances, etc. by drawing through the throat and oesophagus with a series of voluntary muscular action.
-
3.
noun
a piece of cloth used to cover or conceal something; a veil.
-
4.
verb
to conceal, hide something within oneself.
-
5.
verb
to eat, consume, etc. as food.
-
6.
verb
to destroy, wipe out completely.
-
7.
verb
to kill; to end another's life.
-
8.
verb
to cover with or as with a veil.
-
9.
verb
to restrain, keep in check or suppress deliberate (as one's feelings, anger, etc.).
-
10.
verb
to swindle, misappropriate another's money, property, illegally, under false pretences, etc.
-
11.
verb
ನುಂಗಲಾರದ ಗುಳಿಗೆ nungalārada guḷige (fig.) an unacceptable, unfavourable solution to a problem imposed on; ನುಂಗಲಾರದ ತುತ್ತು nungalārada tuttu that which is unmanageable (esp. something that is imposed on). 2. that which is very hard to understood; ನುಂಗಿಕೊಳ್ಳು nungikoḷḷu to swallow (as a food item, drink, etc.). 2. to refrain from expressing (one's anger, reaction against humiliation, etc.); to hold back; to suppress; ನುಂಗಿ ನೀರು ಕುಡಿ nungi nīru kuḍi = ನುಂಗಿಹಾಕು; 2. to spoil or destroy completely; ನುಂಗಿ ನೊಣೆ nungi noṇe = ನುಂಗಿ ನೀರು ಕುಡಿ – 2; ನುಂಗಿಹಾಕು nungi hāku to swindle, misappropriate another's or other's money, property, etc. illegally or under false pretences.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
1 (bio.) to swallow, to gulp 2 (destroy) to take away 《people》as victim (as an accident, catastrophe, etc.) ű ಕೊಯ್ನಾ ಭೂಕಂಪ ನೂರಾರು ಜನರನ್ನು ನುಂಗಿತು. Hundreds of people were killed by Koyna earthquake. 3 (press) þfig.ß to forbear 《anger, grief, etc.》silently ű ರಾಮೂ ಮೇಷ್ಟರು ತಮ್ಮ ಎಲ್ಲ ಕಷ್ಟಗಳನ್ನು ನುಂಗಿ ಕ್ಲಾಸಿನಲ್ಲಿ ನಗುತ್ತಾ ಇದ್ದರು. The teacher Ramu was always smiling in the class in spite of his mounting sorrow. 4 (cheat) to swindle away, to eat away; to misuse《money, property, etc.》 ű ಚಿಕ್ಕಪ್ಪ ನನ್ನ ಆಸ್ತಿಯೆಲ್ಲ ನುಂಗಿದ. My uncle has eaten away all my property. [Ka. D3697] (Pb.8.74)
-
2.
n.
(plant) 1 kernel of a tender palmyra fruit 2 jelly-like kernel in tender fruits of any species of palm trees
ಕಿಟ್ಟೆಲ್ ನಿಘಂಟು
-
1.
= ನೌಣೈ 1, (ಮಿಂಗು) to swallow; to devour (ಗಿಲನ Śmd. Dh.; C.; Tu. also ನಿಂಗ್, ದಿಂಗ್ T. ನುಗುರ್, ನುಂಗು, ನೌಣ್ಡು M. ನುಗರು Te. ಮಿಂಗು). [ದುರ್ಯೋಧನನಂ ಲೀಲೈಯಿಂ ನುಂಗುವ ಮೃತ್ಯುವ ನಾಲಗೈಯನೈ Pb. 3, 6; Ap. 9, 60]. ಅರ್ಕೇನ್ದು ಗಳಂ ತವೈ ನುಂಗಿರ್ಕುಂ ಕಳ್ತಲೈ (Śmd. 267). ನುಂಗುವುವುಮ್ ಒಳವು ದಧಿಯೌಳೈ ಮಹಾಮತ್ಸ್ಯಂಗಳ್? (292). ಅಕ್ಷರವ ನುಂಗಿ ಆಡುವ ನುಡಿ (ಲುಪ್ತ ವರ್ಣಪದ, ಗ್ರಸ್ತ); ತಿವಿಯೈಮ್ಬಾ ಮೀನ ನುಂಗುವ ಮೀನು (ತಿಮಿಂಗಿಲ Nr.). ನುಂಗಲ್ ಪಟ್ಟದು (ಗಿಲಿತ Si. 384). ನುಂಗುವದಕ್ಕೈ ತಕ್ಕ ಆಹಾರವು (ಗ್ರಾಸ, ಕಬಲ, ತುತ್ತು 317). ನುಂಗಬಾರದ ತುತ್ತೂ ತುಟಿ ಮೀರಿದ ಹಲ್ಲೂ ಸಮ - ನುಂಗಿದ ತುತ್ತಿನ ರುಚಿ ಮತ್ತೈ ಬಯಸದ ಹಾಗೈ. - ಕೋಳಿ ನುಂಗಿದ ಕಲ್ಲಿನ ಹಾಗೈ (Prvs.). see Cpr. 8, 15; Bp. 21, 17; 39, 52; 48, 15; 59, 21. 48; Rśv. 5, 120 va.; 6, 9; 13, 64; J. 6, 8; 8, 47; B. 2, 11; Si. 88; Prv. s. ಬೈರಳು; Sp. s. ಬೌಳ್ಳಿಡು Sś. s. ಮೈಲ್ಲು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಆಹಾರ, ಪಾನೀಯ ಮುಂತಾದುವುಗಳನ್ನು ಗಂಟಲೊಳಗೆ ಇಳಿಸು.
2. ಒಳಗೆ ಸೇರಿಸಿಕೊಳ್ಳು.
3. ತಿನ್ನು.
4. ಸಂಪೂರ್ಣವಾಗಿ ನಾಶಪಡಿಸು.
5. ಕೊಲ್ಲು.
6. ಮುಚ್ಚು.
7. ಅದುಮಿಡು.
8. (ಪರರ ಸ್ವತ್ತು, ಹಣ ಮುಂತಾದುವುಗಳನ್ನು) ಎತ್ತಿಹಾಕು. -
2.
1. ಆವರಣ.
2. ತಾಳೆಜಾತಿಗೆ ಸೇರಿದ ಒಂದು ಬಗೆಯ ಮರ ಮತ್ತು ಅದರ ಕಾಯಿ.
3. ತಾಳೆಕಾಯಿಯೊಳಗಿರುವ ಎಳೆಯ ಕೊಬ್ಬರಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada