ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನುಗ್ಗುನುಗ್ಗಾಗು

ಉಚ್ಚಾರಣೆ: nuɡɡunuɡɡɐːɡu
ಮೂಲ: redup. + āgu

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 to be broken in pieces ű ಕೆಲಸದವಳ ಕೈಯಲ್ಲಿ ಜಪಾನಿನಿಂದ ತಂದ ಚೀನಾ ಪಾತ್ರೆ ನುಗ್ಗುನುಗ್ಗಾಯಿತು. The China ware which was brought from Japan was broken into pieces in the hands of the maid-servant. 2 þfig.ß to be exhausted, to get damn tired ű ನಾವು ವಸ್ತುಪ್ರದರ್ಶನಕ್ಕೆ ಹೋಗಿ ನುಗ್ಗುನುಗ್ಗಾಗಿ ಬಂದೆವು. We came back from the exhibition damn tired.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0