ನುಗ್ಗೊತ್ತು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to press, squeeze, using heavy pressure.
-
2.
verb
to conquer and make subservient; to subjugate.
-
3.
verb
to be pressed or squeezed intensely.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಲವಾಗಿ ಅದುಮು,- ಒತ್ತು.
2. ನಿಗ್ರಹಿಸು.
3. ಬಲವಾದ ಒತ್ತಡಕ್ಕೆ ಒಳಗಾಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada