ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನುಣುಪು

ಉಚ್ಚಾರಣೆ: nuṇupu
ಮೂಲ: Ka. D3700

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or condition of being tender; tenderness.

  2. 2.
    noun

    the quality or condition of being smooth; smoothness.

  3. 3.
    noun

    the quality or condition of being bright, lustrous; brightness; lustre.

  4. 4.
    noun

    the quality or condition of being delightful; loveliness; charm.

  5. 5.
    noun

    the act, fact or tendency of slipping, sliding (as on a smooth, wet, oily surface).

  6. 6.
    noun

    pleasing sounds or arrangement of sounds in sequence or musical quality, as in the arrangement of words; melody.

  7. 7.
    noun

    a substance used for polishing.

  8. 8.
    noun

    a pretending or cheating.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (soft) smoothness, delicateness, fineness (of textile, skin, etc.)

ಕಿಟ್ಟೆಲ್ ನಿಘಂಟು

  1. 1.

    = ನುಣ್ಪು. smoothness, delicateness, fineness, etc. (ಒಪ್ಪ, ನುಣ್ G.; My.; Si. 306; Tu. ನೊಮ್ಪು; Te. ನುನುಪು). ತಿಳುವಾದ ಅರಿವೆಯನ್ಕು ತಿಕ್ಕಿ ನುಣುಪು ಮಾಡಿ (B. 1, 15)). ಬಾಳೇ ಸುಳಿಗಳು ಬಹು ನುಣುಪಾಗಿಯೂ ಕೋಮಲವಾಗಿಯೂ ಒಪ್ಪುವವು (2, 37). ಬೆಕ್ಕುಗಳು ಕುಳಿತಾಗ ತಮ್ಮ ಮೆಯ್ಯನ್ನು ನೆಕ್ಕಿ ನುಣುಪು ಮಾಡಿಕೊಳ್ಳುವವು (3, 31).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಯ.
    2. ಕಾಂತಿ.
    3. ಸೊಗಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada