ನುಣ್ಣನೆ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
= ನುಣ್ಣಗೆ.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) 1 (soft)〈being〉 smooth, delicate, fine 2 (smooth) 〈being〉smooth by shaving, bald adv. (smooth) 1 smoothly, delicately, finely 2 smoothly by shaving, bald ű ಕುಮಾರ ತಿರುಪತಿಗೆ ಹೋಗಿ ತಲೆಯನ್ನು ನುಣ್ಣನೆ ಬೋಳಿಸಿಕೊಂಡ. Kumara went to Tirupati and got his head shaved smoothly.
ಕಿಟ್ಟೆಲ್ ನಿಘಂಟು
-
1.
= ನುಣ್ಣಗೆ. [ಕುದುರೆಯ ಬಿಲ್ಲ ಬಲ್ಲಣಿಯ ಕೇಣಿಯಂ...ಮಿದಿದು ನುಣ್ಣನೆ ನುಂಗಿದರ್ Pb. 12, 8]; (J. 18, 34, My.; Te. ನುನ್ನನೆ). ನುಣ್ಣನೆಯ ಅರಿವೆ, etc. (My.). [2, sweet, soft. ನೆಗೆದ ಮುಗಿಲ್ಗಳುಂ ಸುರಿವ ಪೆರ್ಮಳೆಯುಂ ಮಿಗೆ ನುಣ್ಣನಪ್ಪ ಕೇಕಿಗಳ ಸರಂಗಳುಂ Kr. 1, 124; Pb. 1, 12].
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada