ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೆಗಹು

ಉಚ್ಚಾರಣೆ: negahu
ಮೂಲ: Ka. D3730

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ನೆಗಪು1.

  2. 2.
    noun

    = ನೆಗಪು2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (up) to lift up, to hold uplifted 2 (catch) to grasp, to take up 3 (down) to pour 《as water etc.》, to shed 《as tears》 n. (up) 1 lifting up, holding uplifted 2 enthusiasm, excitement

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇಲಕ್ಕೆ ಎತ್ತು.
    2. ನೀಡು.
    3. ಹಿಡಿ.
    4. ಮೇಲೇಳು.
    5. ಎದ್ದು ಕಾಣು,- ತೋರು.
    6. ಎದ್ದು ನಿಲ್ಲುವ ಹಾಗೆ ಮಾಡು.
    7. ಮೇಲಕ್ಕೇಳುವಂತೆ ಮೀಟು.

  2. 2.

    1. ಮೇಲಕ್ಕೆ ಎತ್ತುವುದು.
    2. ಉತ್ಸಾಹ.
    3. ಎತ್ತರ.
    4. ಘನತೆ.
    5. ಯುದ್ಧದಲ್ಲಿ ಒಂದು ವರಸೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada