ನೆಗ್ಗೊತ್ತು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to break into small pieces; to be reduced to powder.
-
2.
verb
to press very hard (as to break or deform).
-
3.
verb
to become pressed hard and deshaped; to be deformed from or as from the impact of a heavy stroke.
-
4.
verb
to demolish or destroy completely.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಒತ್ತಿ ಪುಡಿಪುಡಿಮಾಡು.
2. ಜಜ್ಜಿಹೋಗುವಂತೆ ಒತ್ತು,- ಹಿಸುಕು.
3. ನಜುಗುಜ್ಜಾಗು.
4. ನಾಶಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada