ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೆಗೞ್

ಉಚ್ಚಾರಣೆ: negał
ಮೂಲ: Ka. D3659

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ನೆಗಳು1.

  2. 2.
    noun

    = ನೆಗಳ್ತೆ - 7.

  3. 3.
    noun

    = ನೆಗಳು2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (soc.)⦅past nagard-, negar̤d-⦆to become manifest, well-known, famous, notorious (Pb.1.110.V) n. (soc.) fame

  2. 2.
    vt.

    ⦅past negard-, negar̤d-⦆1 (do) to undertake, to engage in 2 (do) to perform, to do (Pb.1.82, 6.52.) 3 (make) to produce, to create vi. 1 (be) to live 2 (birth) to appear, to come into being 3 (custom) to come to be used, to be generally practised 4 (get) to come to hand, to be acquired

  3. 3.
    n.

    (reptile) alligator (Pb.2.60)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಇರು.
    2. ತೊಡಗು.
    3. ಮಾಡು.
    4. ವ್ಯವಹರಿಸು.
    5. ಉಂಟಾಗು.
    6. ಬಳಕೆಯಲ್ಲಿರು.
    7. ಪ್ರಾಪ್ತವಾಗು.
    8. ಪ್ರಸಿದ್ಧಿ ಪಡೆ.

  2. 2.

    1. ಕೀರ್ತಿ.
    2. ಮೊಸಳೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada