ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೆಟ್ಟಗೆ

ಉಚ್ಚಾರಣೆ: neṭṭage
ಮೂಲ: Ka. D3739

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    upright; erectly.

  2. 2.
    adverb

    in a straight line or direction; unswervingly.

  3. 3.
    adverb

    in a well arranged, proper manner.

  4. 4.
    adverb

    in a pleasing or desirable manner; satisfactorily.

  5. 5.
    adverb

    in an appropriate manner; fittingly.

  6. 6.
    adverb

    in an attractive or beautiful manner.

  7. 7.
    adverb

    clearly; explicitly.

  8. 8.
    adverb

    completely; wholly.

  9. 9.
    adverb

    immediately; suddenly.

  10. 10.
    adverb

    in a simple and easy-to-understand manner.

  11. 11.
    adverb

    certainly; undoubtedly.

  12. 12.
    adverb

    unwaveringly; without shaking.

  13. 13.
    adverb

    in or to the front; ahead.

  14. 14.
    adverb

    ನೆಟ್ಟಗಾಗು neṭṭagāgu to become straight; to be straightened; 2. to turn to be good; 3. to recover one's health; ನೆಟ್ಟಗಿರು neṭṭagiru to be straight; 2. to be in a good or natural condition; ನೆಟ್ಟಗೆ ಮಾತಾಡು neṭṭage mātāḍu to speak carefully and aptly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    1 straight ű ತಂತಿಯನ್ನು ನೆಟ್ಟಗೆ ಮಾಡು. Straighten the metal wire. 2 nicely, neatly, tidily ű ಮನೆಕೆಲಸದವಳು ನೆಟ್ಟಗೆ ಕೆಲಸ ಮಾಡುವದಿಲ್ಲ. The maid-servant does not work neatly.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೇರವಾಗಿ.
    2. ಅಣಿಯಾಗಿ.
    3. ಚೆನ್ನಾಗಿ.
    4. ಸರಿಯಾಗಿ.
    5. ಸ್ಪಷ್ಟವಾಗಿ.
    6. ಪೂರ್ಣವಾಗಿ.
    7. ತಕ್ಷಣ.
    8. ಸರಳವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada