ನೆತ್ತಿಹತ್ತು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
(a bit of the food being eaten) to get into the nasal passage which disrupts the normal inhaling and exhaling and results in frequent coughing.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ಊಟ ಮಾಡುವಾಗ ಅಥವಾ ನೀರು ಕುಡಿಯುವಾಗ) ತುತ್ತು, ಗುಟುಕು ಮುಂತಾದುವುಗಳಿಂದ ಶ್ವಾಸನಾಳದಲ್ಲಿ ಅಡ್ಡಿ ಉಂಟಾಗಿ ಉಸಿರಾಟ ಕಷ್ಟವಾಗಿ ಕೆಮ್ಮು ಬರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada