ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೆನೆ

ಉಚ್ಚಾರಣೆ: nene
ಮೂಲ: Ka. D3630

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to become moist, covered or saturated with water or other liquid; to become wet; to be soaked.

  2. 2.
    verb

    to recall to mind one's past experiences, previous events, etc.; to remember.

  3. 3.
    verb

    to become soft and smooth (being wet).

  4. 4.
    verb

    to think over; to weigh mentally; think deeply about; consider carefully.

  5. 5.
    verb

    to meditate or ponder over deeply.

  6. 6.
    verb

    to grasp mentally; to understand; to comprehend.

  7. 7.
    verb

    to keep something as an aim; to intend.

  8. 8.
    verb

    to look at or listen carefully as to study and understand; to give attention to.

  9. 9.
    verb

    to form an idea or notion of; to conceive in the mind; to imagine.

  10. 10.
    verb

    to have a longing for; to wish; to desire.

  11. 11.
    verb

    to have a emotional concern, sympathy, compassion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (water) to become dripping wet, to get soaked (as grains, etc.) [Ka. D3630] = ಒದ್ದೆ ( odde)

  2. 2.
    n.

    (light) wick [Ka. D3668] (Hal.)

  3. 3.
    vt.

    (mind) 1 to think of, to think upon ű ಯಾವಾಗಲೂ ನಿಮ್ಮನ್ನು ನೆನೆಯುತ್ತೇನೆ. I always think of you. 2 to bear in mind, to be mindful of ű ನಾನು ಹೇಳಿದ್ದನ್ನು ನೆನೆದು ಈ ಪುಸ್ತಕವನ್ನು ಓದು. Read this book keeping in mind what I said. 3 to remember, to recollect, to reminisce ű ಈ ಚಿತ್ರವನ್ನು ನೋಡಿ ನನ್ನ ತಮ್ಮನನ್ನು ನೆನೆದೆ. I was reminded of my brother when I saw this picture.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜ್ಞಾಪಿಸಿಕೊಳ್ಳು.
    2. ವಿಚಾರಿಸು.
    3. ಚಿಂತಿಸು.
    4. ತಿಳಿ.
    5. ಉದ್ದೇಶಿಸು.
    6. ಮನಸ್ಸಿಗೆ ತಂದುಕೊಳ್ಳು.
    7. ಕಲ್ಪಿಸು.
    8. ಬಯಸು.
    9. ಒದ್ದೆಯಾಗು.
    10. ನೀರನ್ನು ಹೀರಿ ಮೃದುವಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada