ನೆಯ್ಯೇಱೆಸು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಮದುವೆಯ ಅಂಗವಾಗಿ, ಮುತ್ತೈದೆಯರು ಹಾಲುತುಪ್ಪದಲ್ಲಿ ಅದ್ದಿದ ಅಂಬಿನ ಕೋಲನ್ನು ಮದುಮಗಳಿಗೆ ಕಾಲಿನಿಂದ ಆರಂಭಿಸಿ ನೆತ್ತಿಯವರೆಗೂ ಮುಟ್ಟಿಸುವ (ಸಂಪ್ರದಾಯದ) ಶಾಸ್ತ್ರವನ್ನು ಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada